Mysurutourism

Oriental Research Institute

Oriental Research Institute

Overview

Oriental Research Institute , District: Mysuru

The Oriental Research Institute (ORI) stands as a beacon of India’s rich intellectual and literary heritage. It was established in 1891 by the Maharaja of Mysore, Chamarajendra Wadiyar X, ORI has played a crucial role in preserving, studying, and publishing ancient Indian manuscripts. Originally named the Oriental Library, it was later renamed to reflect its broader scope in Sanskrit and Indological research.

The institute was initially set up to collect and preserve palm-leaf manuscripts and rare texts, with the guidance of prominent scholars and researchers. Over the decades, it has grown into a premier institution for Sanskrit and Oriental studies, attracting scholars from across India and beyond. One of the most remarkable achievements of ORI is the discovery and publication of the Arthashastra, an ancient Sanskrit treatise on statecraft, economy, and military strategy, written by Kautilya (Chanakya). This priceless manuscript, found in 1905, revolutionized the understanding of ancient Indian political thought and governance.

The institute boasts a collection of over 30,000 palm leaf and paper manuscripts and more than 70,000 works in Sanskrit, and Kannada. These manuscripts cover a vast array of subjects, including Texts on Hindu, Buddhist, and Jain religion and philosophy; Ancient Ayurvedic and Astronomical treatises. Works on Mathematics and Grammar by great scholars like Panini and Bhaskaracharya, other historical records and literary masterpieces.

ORI is not just a repository but also an active research centre. It continues to publish critical editions of ancient texts with detailed annotations, making them accessible to modern scholars and researchers. Some of its most famous publications include, Sritattvanidhi, and Arthashastra.

The complete palm-leaf manuscript of Arthashastra of Kautilya in Granta script was discovered and edited for the first time by Dr. Shamashastri, a well-known scholar and Librarian of ORI. In 1909 for the first time in the world, this work was published. Sritattvanidhi is a scholarly work of His Highness Krishnaraja Wodeyar III, the ruler of the erstwhile state of Mysuru.

The institute collaborates with universities and research organizations worldwide, contributing significantly to Indology, linguistics, and historical research. The Oriental Research Institute, Mysuru, stands as a guardian of India’s intellectual legacy, preserving priceless knowledge passed down through centuries. Whether you are a scholar, history enthusiast, or curious traveller, ORI offers an opportunity to connect with the deep and diverse wisdom of India’s past.

ಓರಿಯಂಟಲ್ ರಿಸರ್ಚ್ ಇನ್ಸ್ ಟ್ಯೂಟ್, ಜಿಲ್ಲೆ: ಮೈಸೂರು  

ಮೂಲತಃ ಸರ್ಕಾರಿ ಓರಿಯಂಟಲ್ ಲೈಬ್ರರಿ ಎಂದು ಕರೆಯಲಾದ ಓರಿಯಂಟಲ್ ರಿಸರ್ಚ್ ಇನ್ಸ್ ಟ್ಯೂಟ್ (ORI) ಭಾರತದ ಶ್ರೀಮಂತ ಬೌದ್ಧಿಕ ಮತ್ತು ಸಾಹಿತ್ಯಿಕ ಪರಂಪರೆಯ ದಾರಿದೀಪವಾಗಿ ನಿಂತಿದೆ. ಇದನ್ನು 1891 ರಲ್ಲಿ ಮೈಸೂರಿನ ಮಹಾರಾಜ ಚಾಮರಾಜೇಂದ್ರ ಒಡೆಯರ್ ಸ್ಥಾಪಿಸಿದರು. ಪ್ರಾಚೀನ ಭಾರತೀಯ ಹಸ್ತಪ್ರತಿಗಳನ್ನು ಸಂರಕ್ಷಿಸುವ, ಅಧ್ಯಯನ ಮಾಡುವ ಮತ್ತು ಪ್ರಕಟಿಸುವಲ್ಲಿ ORI ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರಮುಖ ವಿದ್ವಾಂಸರು ಮತ್ತು ಸಂಶೋಧಕರ ಮಾರ್ಗದರ್ಶನದೊಂದಿಗೆ ತಾಳೆಗರಿ ಹಸ್ತಪ್ರತಿಗಳು ಮತ್ತು ಅಪರೂಪದ ಗ್ರಂಥಗಳನ್ನು ಸಂಗ್ರಹಿಸಿ ಸಂರಕ್ಷಿಸಲು ಈ ಸಂಸ್ಥೆಯನ್ನು ಆರಂಭದಲ್ಲಿ ಸ್ಥಾಪಿಸಲಾಯಿತು. ಇದು ಸಂಸ್ಕೃತ ಮತ್ತು ಓರಿಯೆಂಟಲ್ ಅಧ್ಯಯನದ ಪ್ರಧಾನ ಸಂಸ್ಥೆಯಾಗಿ ಬೆಳೆದಿದೆ. ಭಾರತದಾದ್ಯಂತ ಮತ್ತು ಅದರಾಚೆಗಿನ ವಿದ್ವಾಂಸರನ್ನು ಆಕರ್ಷಿಸುತ್ತಾ ಬಂದಿದೆ.

ORI ಯ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಅರ್ಥಶಾಸ್ತ್ರದ ಆವಿಷ್ಕಾರ ಮತ್ತು ಪ್ರಕಟಣೆಯು ಭಾಗವಾಗಿದೆ. ಇದು ಕೌಟಿಲ್ಯ (ಚಾಣಕ್ಯ) ಬರೆದ ರಾಜ್ಯಕೌಶಲ್ಯ ಆರ್ಥಿಕತೆ ಮತ್ತು ಮಿಲಿಟರಿ ತಂತ್ರಗಳ ಕುರಿತಾದ ಪ್ರಾಚೀನ ಸಂಸ್ಕೃತದ ಗ್ರಂಥವಾಗಿದೆ. 1905 ರಲ್ಲಿ ದೊರೆತ ಈ ಅಮೂಲ್ಯ ಹಸ್ತಪ್ರತಿಯು ಪ್ರಾಚೀನ ಭಾರತೀಯ ರಾಜಕೀಯ ಚಿಂತನೆ ಮತ್ತು ಆಡಳಿತದ ತಿಳುವಳಿಕೆಯನ್ನು ಕ್ರಾಂತಿಗೊಳಿಸಿದೆ. ಸುಮಾರು 30,000 ತಾಳೆಗರಿ ಮತ್ತು ಕಾಗದದ ಹಸ್ತಪ್ರತಿಗಳ ಸಂಗ್ರಹವನ್ನು ಹಾಗೂ ಸಂಸ್ಕೃತ ಮತ್ತು ಕನ್ನಡದಲ್ಲಿ ಸುಮಾರು 70,000 ಕ್ಕೂ ಹೆಚ್ಚು ಕೃತಿಗಳನ್ನು ಹೊಂದಿದೆ. ಈ ಹಸ್ತಪ್ರತಿಗಳು ಹಿಂದೂ, ಬೌದ್ಧ, ಜೈನ ಧರ್ಮ ಮತ್ತು ತತ್ತ್ವಶಾಸ್ತ್ರದ ಪಠ್ಯಗಳನ್ನು ಒಳಗೊಂಡಿವೆ ಹಾಗೂ ಪ್ರಾಚೀನ ಆಯುರ್ವೇದ ಮತ್ತು ಖಗೋಳಶಾಸ್ತ್ರದ ಗ್ರಂಥಗಳು, ಪಾಣಿನಿ ಮತ್ತು ಭಾಸ್ಕರಾಚಾರ್ಯರಂತಹ ಮಹಾನ್ ವಿದ್ವಾಂಸರಿಂದ ಗಣಿತ ಮತ್ತು ವ್ಯಾಕರಣದ ಕೃತಿಗಳು, ಇತರ ಐತಿಹಾಸಿಕ ದಾಖಲೆಗಳು ಮತ್ತು ಸಾಹಿತ್ಯಿಕ ಮೇರುಕೃತಿಗಳು ಇದರ ಭಾಗವಾಗಿದೆ.

ORI ಕೇವಲ ಹಸ್ತಪ್ರತಿಗಳ ಭಂಡಾರವಲ್ಲದೇ ಸಕ್ರಿಯ ಸಂಶೋಧನಾ ಕೇಂದ್ರವಾಗಿದೆ. ಇದು ಪ್ರಾಚೀನ ಪಠ್ಯಗಳ ವಿಮರ್ಶಾತ್ಮಕ ಆವೃತ್ತಿಗಳನ್ನು ವಿವರವಾದ ಟಿಪ್ಪಣಿಗಳೊಂದಿಗೆ ಪ್ರಕಟಿಸುವುದನ್ನು ಮುಂದುವರೆಸಿದೆ. ಇವುಗಳನ್ನು ಆಧುನಿಕ ವಿದ್ವಾಂಸರು ಮತ್ತು ಸಂಶೋಧಕರಿಗೆ ಲಭ್ಯವಾಗಿದೆ. ಇದರ ಕೆಲವು ಪ್ರಸಿದ್ಧ ಪ್ರಕಟಣೆಗಳು, ಶ್ರೀತತ್ತ್ವನಿಧಿ ಮತ್ತು ಅರ್ಥಶಾಸ್ತ್ರ ಸೇರಿವೆ. ಅರ್ಥಶಾಸ್ತ್ರದ ಸಂಪೂರ್ಣ ತಾಳೆಗರಿ ಹಸ್ತಪ್ರತಿಯನ್ನು ಮೊದಲ ಬಾರಿಗೆ ORI ಯ ಪ್ರಸಿದ್ಧ ವಿದ್ವಾಂಸ ಮತ್ತು ಗ್ರಂಥಪಾಲಕ ಡಾ. ಶಾಮಶಾಸ್ತ್ರಿ ಸಂಶೋಧಿಸಿ ಸಂಪಾದಿಸಿದ ಕೃತಿಯನ್ನು ವಿಶ್ವದಲ್ಲಿ ಮೊದಲ ಬಾರಿಗೆ 1909 ರಲ್ಲಿ ಪ್ರಕಟಿಸಲಾಯಿತು. ಶ್ರೀತತ್ತ್ವನಿಧಿಯು ಅಂದಿನ ಮೈಸೂರು ರಾಜ್ಯದ ಆಡಳಿತಗಾರರಾದ ಕೃಷ್ಣರಾಜ ಒಡೆಯರ್ ರವರ ಕೃತಿಯಾಗಿದೆ.

ಈ ಸಂಸ್ಥೆಯು ವಿಶ್ವಾದಾದ್ಯಂತ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ.ಭಾರತಶಾಸ್ತ್ರ, ಭಾಷಾಶಾಸ್ತ್ರ ಮತ್ತು ಐತಿಹಾಸಿಕ ಸಂಶೋಧನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ. ಓರಿಯಂಟಲ್ ರಿಸರ್ಚ್ ಇನ್ಸ್ ಟ್ಯೂಟ್ ಮೈಸೂರು, ಶತಮಾನಗಳಿಂದ ಬಂದ ಅಮೂಲ್ಯವಾದ ಜ್ಞಾನವನ್ನು ಸಂರಕ್ಷಿಸುವ ಭಾರತದ ಬೌದ್ಧಿಕ ಪರಂಪರೆಯ ರಕ್ಷಕನಾಗಿ ನಿಂತಿದೆ. ವಿದ್ವಾಂಸರಿಗೆ, ಇತಿಹಾಸದ ಉತ್ಸಾಹಿಗಳಿಗೆ ಮತ್ತು ಕುತೂಹಲಕಾರಿ ಪ್ರವಾಸಿಗರಿಗೆ ORI ಸಂಸ್ಥೆ ಭಾರತದ ಗತಕಾಲದ ಆಳವಾದ ಮತ್ತು ವೈವಿಧ್ಯಮಯ ಬುದ್ಧಿವಂತಿಕೆಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸುತ್ತಾ ಬಂದಿದೆ.

Trip Highlights

  • Temple Visits: NA
  • Trekking: NA
  • Panoramic Photography: NA
  • Cultural Exploration: NA
  • Chamundeshwari Temple: NA
  • Nandi Statue: NA
  • Panoramic Viewpoint: NA
  • Mahishasura Statue: NA

FAQs

How can I reach Chamundi Hill?

You can reach the hill by car, bus, or by climbing the 1,000 steps from the base.

What is the best time to visit Chamundi Hill?

Early morning or late evening is recommended for pleasant weather and views.

Are there facilities for food and rest?

Yes, there are small eateries and rest areas on the hill.

Is there an entry fee to visit the temple?

No, entry to the temple is free.

What is the significance of the Chamundeshwari Temple?

It is a famous Hindu temple dedicated to Goddess Chamundeshwari, an incarnation of Goddess Durga.

Chamundi Temple

Trip Info